Tuesday, May 24, 2022

Inauguration of SGSC - Knowledge Tower#2

SGSC - Knowledge Tower - ಜ್ಞಾನ ಗೋಪುರ - Jnaana Minar #2 Theme: KYD - Know Your District - Uttara Kannada is Inaugurated at Shree Guru Sudhindra College, Bhatkal.

Businessman proprietor of Pai Book Stall Mr. Vinayak Pai has inaugurated the Tower and appreciated the initiatives of SGS College.

Chairman BET Dr. Suresh V Nayak, Principal Mr. Shrinath Pai, Vice Principals Mr.Vishwanath Bhat, Mr. P.S.Hebbar, TPO Mr. Vignesh Prabhu, Educators, Students were present.

SGSC - ಜ್ಞಾನ ಗೋಪುರ - #2 ಥೀಮ್: KYD - ಕ್ನೋ ಯುವರ ಡಿಸ್ಟರಿಕ್ಟ್ "ನಿಮ್ಮ ಜಿಲ್ಲೆಯನ್ನು ಅರಿಯಿರಿ" - 

ಉತ್ತರ ಕನ್ನಡ, ಇದರ ಜ್ಞಾನ ಗೋಪುರವನ್ನು ಭಟ್ಕಳದ ಖ್ಯಾತ ಉದ್ಯಮಿ ಪೈ ಬುಕ್ ಸ್ಟಾಲ್‌ನ ಮಾಲಕರಾದ ಶ್ರೀ ವಿನಾಯಕ್ ಪೈ ಅವರು ಉದ್ಘಾಟಿಸಿದರು ಮತ್ತು ಎಸ್‌ಜಿಎಸ್ ಕಾಲೇಜಿನ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.

ಬಿಇಟಿ ಅಧ್ಯಕ್ಷರಾದ ಡಾ.ಸುರೇಶ್ ವಿ ನಾಯಕ್, ಪ್ರಾಂಶುಪಾಲ ಶ್ರೀ.ಶ್ರೀನಾಥ್ ಪೈ, ಉಪಪ್ರಾಂಶುಪಾಲರು ಶ್ರೀ ವಿಶ್ವನಾಥ ಭಟ್, ಶ್ರೀ. ಪಿ ಎಸ್ ಹೆಬ್ಬಾರ್, ಟಿ.ಪಿ.ಓ  ಶ್ರೀ ವಿಘ್ನೇಶ್ ಪ್ರಭು, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

No comments:

Post a Comment