Tuesday, July 19, 2022

ಕ್ರೀಡೆಯಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿ - ರಾಘವೇಂದ್ರ ಕಾಮತ

ಖೇಲೋ ಎಸ್.ಜಿ.ಎಸ್.ಸಿ - 2022, ವಾರ್ಷಿಕ ಕ್ರೀಡಾ ಕೂಟದ ಪ್ರಯುಕ್ತ ಒಳಾಂಗಣ ಕ್ರೀಡಾ ಸ್ಪರ್ಧೆಯನ್ನು ಉದ್ಘಾಟಿಸಿದ ಭಟ್ಕಳದ ವಿದ್ಯಾಂಜಲಿ ಶಾಲೆಯ ಉಪ-ಪ್ರಾಂಶುಪಾಲರಾದ ಶ್ರೀ ರಾಘವೇಂದ್ರ ಕಾಮತ ರವರು ಮಾತನಾಡಿ "ಯುವ ವಿದ್ಯಾರ್ಥಿಗಳು ಈ ದೇಶದ ಯುವಶಕ್ತಿ.


ಕ್ರೀಡೆಯಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಯಾಗುವುದು, ಶಿಕ್ಷಣ ಪಠ್ಯದ ಜೊತೆಯಲ್ಲಿ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು" ಎಂದು ತಿಳಿಸಿದರು. 





No comments:

Post a Comment