ಶಿಕ್ಷಕರ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸುವ ಪರಿಪಾಠ ಹೊಂದಿರುವ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜು ಶಿಕ್ಷಕರು ೨೦೨೨ ರ ಶಿಕ್ಷಕರ ದಿನಾಚರಣೆಯನ್ನು ಭಟ್ಕಳದ ಸ್ನೇಹ ವಿಶೇಷ ಮಕ್ಕಳ ಶಾಲೆಯ ಶಿಕ್ಷಕರನ್ನು ಗೌರವಿಸುವುದರ ಮೂಲಕ ಆಚರಿಸಿಕೊಂಡರು.
ವಿಶೇಷ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸುತ್ತಾ, ಅವರೊಂದಿಗೆ ಸಮಯವನ್ನು ಕಳೆದ ಕಾಲೇಜು ಶಿಕ್ಷಕರು, ಎಲ್ಲಾ ವಿದ್ಯಾರ್ಥಿಗಳಿಗೂ ಶೈಕ್ಷಣಿಕ ಸಲಕರಣೆ, ಸಿಹಿಯನ್ನು ವಿತರಿಸಿದರು.
No comments:
Post a Comment