Thursday, July 25, 2024

ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿ + ಪಾಲಕರಿಗೆ 1 ಲಕ್ಷ ರೂಪಾಯಿಯ ಆಕ್ಸಿಡೆಂಟ್ ಗಾರ್ಡ್ ಇನ್ಸುರೆನ್ಸ್ ಪಾಲಿಸಿ.

ಪ್ರಿಯ SGSC ವಿದ್ಯಾರ್ಥಿ / ಪಾಲಕರಿಗೆ ನಮಸ್ಕಾರಗಳು

  • Bhatkal Education Trust's Shree Guru Sudhindra College, Bhatkal ದಲ್ಲಿ ವ್ಯಾಸಂಗ ಮಾಡುತ್ತಿರುವ ಪದವಿ ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಕ (Earning Parent) ರಿಗಾಗೆ 1 ಲಕ್ಷ ರೂಪಾಯಿಯ ಆಕ್ಸಿಡೆಂಟ್ ಗಾರ್ಡ್ ಇನ್ಸುರೆನ್ಸ್-ವಿಮೆ ಯನ್ನು TATA AIG Insurance ಸಂಸ್ಥೆಯ ಸಹಭಾಗಿತ್ವದಲ್ಲಿ ಮಾಡಲಾಗಿದೆ.
  • ವಿದ್ಯಾರ್ಥಿ / ಪಾಲಕರ ಆರೋಗ್ಯ ಸಮಸ್ಯೆಯು ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ದು‍ಷ್ಪರಿಣಾಮ ಬೀರಬಾರದು ಎಂಬ ಉದ್ದೇಶದಿಂದ ಇದನ್ನು ಮಾಡಲಾಗಿದ್ದು, ಆಕ್ಸಿಡೆಂಟ್ ಡಿಸೆಬಲಿಟಿ (Partial / Full) ಮುಂತಾದ ಸಮಸ್ಯೆಗಳು ಎದುರಾದಾಗ ಧೃತಿಗೆಡದೇ ಅದನ್ನು ಎದುರಿಸಲು ಇದು ಸಹಕಾರಿಯಾಗಲಿದೆ.

  • ಯಾರಿಗಾಗಿ ?
  • ಹಾಲಿ ಕಾಲೀಜಿನಲ್ಲಿ ಅಧ್ಯಯನ ಮಾಡುತ್ತಿರುವ ಪದವಿ ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಕರಿಗೆ (Earning Parent)
  • ಮೌಲ್ಯ ? 
  • 1 ಲಕ್ಷ ರೂಪಾಯಿಯ ಆಕ್ಸಿಡೆಂಟ್ ಗಾರ್ಡ್ ಇನ್ಸುರೆನ್ಸ್-ವಿಮೆ
  • ಯಾವ ಸಂಸ್ಥೆಯ ಸಹಭಾಗಿತ್ವದಲ್ಲಿ ?
  • TATA AIG Insurance 

ವಿದ್ಯಾರ್ಥಿ / ಪಾಲಕರಿಗೆ ಇದನ್ನು ಬಳಸುವ ಪರಿಸ್ಥಿತಿ ಬರುವುದು ಬೇಡ. ಅನಿವಾರ್ಯವಾದ ಅಂತಹ ಸಮಯದಲ್ಲಿ ಕಾಲೇಜಿಗೆ ಮಾಹಿತಿಯನ್ನು ನೀಡಿರಿ. ಕಾಲೇಜಿನ ಯುತ್ ರೆಡ್ ಕ್ರಾಸ್ & ರ್ಯಾಪಿಡ್ ಆಕ್ಷನ್ ತಂಡವು ತಮ್ಮ ಶಕ್ತಿಯಾನುಸಾರ ಕಾರ್ಯವನ್ನು ಮಾಡಲಿದೆ.

ನಮಸ್ಕಾರ
ಪ್ರಾಂಶುಪಾಲರು,  ಶ್ರೀ ಗುರು ಸುಧೀಂದ್ರ ಕಾಲೇಜು, ಭಟ್ಕಳ

No comments:

Post a Comment