ವೇದ ಗಣಿತ ಕಾರ್ಯಾಗಾರ - Vedic Mathematics workshop @ SGSC Bhatkal
ಎಲ್ಲಿ: ಶ್ರೀ ಗುರು ಸುಧೀಂದ್ರ ಕಾಲೇಜು, ಭಟ್ಕಳ.
ಸಂಪನ್ಮೂಲ ವ್ಯಕ್ತಿ: ಡಾ. ಕೃಷ್ಣ ಪ್ರಸಾದ್ ಕೆ, M.Sc-ISc, M.Tech, M.Phil, Ph.D, PDFC.
ಹುದ್ದೆ: ಅಸೋಸಿಯೇಟ್ ಪ್ರೊಫೆಸರ್ ಮತ್ತು ರಿಸರ್ಚ್ ಕೋಆರ್ಡಿನೇಟರ್ @ ಇನ್ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಸೈನ್ಸ್ ಅಂಡ್ ಇನ್ಫರ್ಮೇಷನ್ ಸೈನ್ಸ್, ಶ್ರೀನಿವಾಸ್ ವಿಶ್ವವಿದ್ಯಾಲಯ, ಮಂಗಳೂರು.
ಉದ್ಘಾಟನಾ ಕಾರ್ಯಕ್ರಮದ ವಿವರ:
- ಬಿಬಿಎ-ಬಿಎ ಉಪಪ್ರಾಂಶುಪಾಲರಾದ ಶ್ರೀ ವಿಶ್ವನಾಥ ಭಟ್ ಸ್ವಾಗತಿಸಿದರು.
- ಪ್ರಾಂಶುಪಾಲರಾದ ಶ್ರೀ ಶ್ರೀನಾಥ ಪೈ ಪ್ರಾಸ್ತಾವಿಕ ನುಡಿಗಳನ್ನಾಡಿದರು.
- ಉಪನ್ಯಾಸಕಿ ವಿನಯಾ ನಾಯ್ಕ್, ಟಿ.ಪಿ.ಒ ಶ್ರೀ ವಿಘ್ನೇಶ್ ಪ್ರಭು, ಶ್ರೀ ರಾಘವೇಂದ್ರ ದೇವಾಡಿಗ, ಸಿಬ್ಬಂದಿಗಳು ಉಪಸ್ಥಿತರಿದ್ದರು. ಭಟ್ಕಳ ತಾಲೂಕಿನ ಹೈಸ್ಕೂಲ್, ಪಿಯುಸಿ, ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Held at: Shree Guru Sudhindra College, Bhatkal.
Resource Person: Dr. Krishna Prasad K, M.Sc-ISc,M.Tech,M.Phil,Ph.D,PDFC.
Designation: Associate Professor and Research Coordinator @ Institute of Computer Science and Information Science, Srinivas University, Mangaluru.
Inauguration Program Details:
Mr.Vishwanath Bhat, Vice Principal BBA-BA has welcomed the gathering.
Mr.Shrinath Pai, Principal presented Key note address.
Mathematics Educator Ms.Vinaya Naik, Mr.Vignesh Prabhu, TPO, Mr.Raghavendra Devadiga were present.
No comments:
Post a Comment