Friday, June 17, 2022

Puneeth Rajkumar Portable Language Lab - "ಪುನೀತ್ ರಾಜಕುಮಾರ್ ಚಲಿಸುವ ಭಾಷಾ ಪ್ರಯೋಗಾಲಯ" भाषा प्रयोगशाला - Generation Z - Language Laboratory .

 Puneeth Rajkumar Portable Language Lab - "ಪುನೀತ್ ರಾಜಕುಮಾರ್ ಚಲಿಸುವ ಭಾಷಾ ಪ್ರಯೋಗಾಲಯ" भाषा प्रयोगशाला - Generation Z - Language Laboratory .

ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಭಾಷಾ ಕೌಶಲ್ಯದ ಉನ್ನಿತಿಗಾಗಿ ಬಿ.ಸಿ.ಎ ವಿದ್ಯಾರ್ಥಿಗಳು ರೂಪಿಸಿದ "ಪುನೀತ್ ರಾಜಕುಮಾರ್ ಚಲಿಸುವ ಭಾಷಾ ಪ್ರಯೋಗಾಲಯ" ವನ್ನು ಡಾ.ಶೌಕತ್ ಅಜೀಮ್ , ಪ್ರಾಧ್ಯಾಪಕರು, ಸ್ನಾತಕೋತ್ತರ ಸಮಾಜ ಶಾಸ್ತ್ರ ಅಧ್ಯಯನ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ರವರು ಉದ್ಘಾಟಿಸಿದರು.

No comments:

Post a Comment