Friday, July 22, 2022

ಭಟ್ಕಳ ತಾಲೂಕಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಶ್ರೀ ಗುರು ಸುಧೀಂದ್ರ ಕಾಲೇಜು ವಿದ್ಯಾರ್ಥಿಗಳು

ಭಟ್ಕಳ ತಾಲೂಕಾ ಆಸ್ಪತ್ರೆಯು ಹಮ್ಮಿಕೊಂಡ ತಾಲೂಕಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಶ್ರೀ ಗುರು ಸುಧೀಂದ್ರ ಪದವಿ ಕಾಲೇಜಿನ ಬಿಎ ವಿಭಾಗದ ವಿದ್ಯಾರ್ಥಿಗಳಾದ ಪ್ರೇಮಾನಂದ ನಾಯ್ಕ, ನಾಗಪ್ಪಯ್ಯ ಪೈ ಭಾಗವಹಿಸಿ "ಜನಸಂಖ್ಯಾ ಸ್ಫೋಟ-ನಿಯಂತ್ರಣ-ಪರಿಹಾರೋಪಾಯ"ಗಳ ಬಗ್ಗೆ ಭಾಷಣ ಮಾಡಿದರು. ಉಪನ್ಯಾಸಕರಾದ ಶ್ರೀ ಕೃಷ್ಣ ಎಂ ರವರು ವಿದ್ಯಾರ್ಥಿಗಳಿಗೆ ಈ ಕುರಿತು ತರಬೇತಿ-ಮಾರ್ಗದರ್ಶನ ನೀಡಿದರು.

No comments:

Post a Comment