ಭಟ್ಕಳ ಎಜುಕೇಶನ್ ಟ್ರಸ್ಟ ನ ಶ್ರೀ ಗುರು ಸುಧೀಂದ್ರ ಪದವಿ ಕಾಲೇಜಿನ ಕಾಮರ್ಸ್ - ವಿಭಾಗವು ಆಯೋಜಿಸಿದ ಡಿಜಿಟಲ್ ಮಾರ್ಕೆಟಿಂಗ್ ಪೋಸ್ಟರ್ ಮೇಕಿಂಗ್ ಆಕ್ಟಿವಿಟಿ ಯನ್ನು ಉದ್ಘಾಟಿಸಿ ಮಾತನಾಡಿದ ಇನ್ಸೂರೆನ್ಸ್ ಎಡ್ವೈಸರ್ ಶ್ರೀ ಲಕ್ಷ್ಮೀಶ ಎಂ. ನಾಯ್ಕ ರವರು " ಕಾಮರ್ಸ್ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿದ್ದು ಕೌಶಲ್ಯಾಭಿವೃದ್ಧಿಯಿಂದ ಸಾಧನೆ ಸಾಧ್ಯ " ಎಂದು ತಿಳಿಸಿದರು.
ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಉಪನ್ಯಾಸಕರು, ಬಿ. ಕಾಂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
No comments:
Post a Comment