ಕುಮಾರಿ. ತ್ರಿಶಾ ವಿಷ್ಣು ಖಾರ್ವಿ ಯುನಿವರ್ಸಿಟಿ ಬ್ಲ್ಯೂ (ಕರಾಟೆ) ಆಗಿ ಆಯ್ಕೆ
ಶ್ರೀ ಗುರು ಸುಧೀಂದ್ರ ಪದವಿ ಕಾಲೇಜಿನ ಪ್ರಥಮ ವರ್ಷದ ಡಿಗ್ರಿ ವಿದ್ಯಾರ್ಥಿನಿ ಯಾಗಿದ್ದು ಭಟ್ಕಳ ತಾಲ್ಲೂಕಿನ ಬಂದರ-ಮಾವಿನಕುರ್ವೆಯ ಶ್ರೀಮತಿ ತ್ರಿವೇಣಿ ಖಾರ್ವಿ ಹಾಗೂ ಶ್ರೀ ವಿಷ್ಣೂ ಖಾರ್ವಿ ಯವರ ಪುತ್ರಿ ಯಾಗಿರುತ್ತಾರೆ.
ಸಾಧನೆಗೆ ಹೃತ್ಪೂರ್ವಕ ಅಭಿನಂದನೆಗಳು..
ಆಡಳಿತ ಮಂಡಳಿ-ಭಟ್ಕಳ ಎಜ್ಯುಕೇಶನ್ ಟ್ರಸ್ಟ್, ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿವರ್ಗ, ಪಾಲಕರು ಹಾಗೂ ವಿದ್ಯಾರ್ಥಿಗಳು.
No comments:
Post a Comment