Wednesday, May 29, 2024

ಕರ್ನಾಟಕ ವಿಶ್ವವಿದ್ಯಾಲಯ ಅಂತರ ಮಹಾವಿದ್ಯಾಲಯಗಳ ಮಹಿಳಾ ಕಬಡ್ಡಿ ಪಂದ್ಯಾವಳಿ

ಭಟ್ಕಳ: ಕರ್ನಾಟಕ ವಿಶ್ವವಿದ್ಯಾಲಯ ಸಂಯೋಜನೆಗೊಳಪಟ್ಟಕಾಲೇಜುಗಳ ಏಕವಲಯ ಮಟ್ಟದ ಮಹಾವಿದ್ಯಾಲಯಗಳ ಮಹಿಳಾ ಕಬಡ್ಡಿ ಪಂದ್ಯಾವಳಿಯನ್ನು ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ದಿ. ೩೦.೦೫.೨೦೨೪ ಗುರುವಾರದಂದು ಆಯೋಜಿಸಲಾಗಿದೆ.

ಮಹಾವಿದ್ಯಾಲಯಗಳ ಕಾಲೇಜಿನ ತಂಡಗಳು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ. ವಿನಾಯಕ ನಾಯ್ಕ, ದೈಹಿಕ ನಿರ್ದೇಶಕರು ೯೪೪೯೫೦೦೩೭೯, ೮೯೭೧೦೭೧೪೭೧.





No comments:

Post a Comment