ಭಟ್ಕಳ: ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಟೊಯೋಟ, ಕಿಯಾ, ಬಾಷ್, ಟಾಟಾ, ಫಾಕ್ಸಕಾನ್ ಐಪೋನ್ ಮುಂತಾದ ಸಂಸ್ಥೆಗಳಿಗೆ ವಿವಿಧ ಹುದ್ದೆಗಳಿಗಾಗಿ ಬೃಹತ ಉದ್ಯೋಗ ಸಂದರ್ಶನವನ್ನು ದಿನಾಂಕ 18 ಜೂನ 2024 ಮಂಗಳವಾರದOದು ಆಯೋಜಿಸಿದ್ದು SSLC / PUC / Degree Final / Degree / Diploma / ITI Freshers or Experienced ಭಾಗವಹಿಸಬಹುದು.
ಆಸಕ್ತರು Resume ಹಾಗೂ ಸೂಕ್ತ ದಾಖಲಾತಿಗಳೊಂದಿಗೆ ಬೆಳಿಗ್ಗೆ 10 ಘಂಟೆಗೆ ಕಾಲೇಜಿನ ಇನ್ಫೋಸಿಸ್ ಬ್ಲಾಕ ನಲ್ಲಿ ಹಾಜರಿರಲು ಸೂಚಿಸಲಾಗಿದೆ.
No comments:
Post a Comment